ಶುಶ್ರೂಷಕರ ಅಮೂಲ್ಯ ಸೇವೆ

ಡಿಮ್ಹಾನ್ಸ್ ಸಂಸ್ಥೆಯು ಇಂದು ಅತ್ಯುತ್ತಮ ರೀತಿಯಲ್ಲಿಆಭಿವೃದ್ದಿ ಹೊಂದಿ ಮುನ್ನೆಡೆಯಲು ಈ ಸಂಸ್ಥೆಯಲ್ಲಿಇದುವರೆಗೂ ಸೇವೆ ಸಲ್ಲಿಸಿದ ಶುಶ್ರೂಷಕರ ಸೇವೆಯನ್ನು ಮರೆಯುವಂತಿಲ್ಲ.ಮನೋರೋಗಿಗಳು ದಾಖಲಾದ ಪ್ರಾರಂಭದಿಂದ ಹಿಡಿದುಆಸ್ಪತ್ರೆಯಿಂದಬಿಡುಗಡೆಯಾಗುವವರೆಗೂಶುಶ್ರೂಷಕರು ಮನೋರೋಗಿಗಳನ್ನು ಕಾಳಜಿ ಮಾಡುತ್ತಿರುವುದು ಶ್ಲಾಘನೀಯಕಾರ್ಯವಾಗಿದೆ. ಈ ಸಂಸ್ಥೆಯು ಪ್ರಾರಂಭವಾದ ದಿನದಿಂದ ಹಿಡಿದುಇಲ್ಲಿಯವರೆಗೂ ಅನೇಕ ಶುಶ್ರೂಷಕರು ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.ಮತ್ತು ಕೆಲವರು ಬೇರೆ ವರ್ಗಾವಣೆಆಗಿದ್ದಾರೆ.ಅವರಉತ್ತಮ ಸೇವೆಯಿಂದ ರೋಗಿಗಳು ಗುಣಮುಖರಾಗಿ ಸಮಾಜದಲ್ಲಿಎಲ್ಲರಮತೆಉತ್ತಮಜೀವನನ್ನು ನಡೆಸುತ್ತಿದ್ದಾರೆ.ಡಿಮ್ಹಾನ್ಸ್ ಸಂಸ್ಥೆಯಲ್ಲಿಅಭಿವೃದ್ದಿಯಲ್ಲಿ ಶುಶ್ರೂಷಕರ ಪಾತ್ರ ಶ್ಲಾಘನೀಯ.

ಇತ್ತೀಚಿನ ನವೀಕರಣ​ : 24-02-2021 10:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ-ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080