ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ಡಿಮ್ಹಾನ್ಸ್) -ಧಾರವಾಡ

ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ

Back
ಉಪಕಾರಾಗ್ರಹ ಹುಬ್ಬಳ್ಳಿ (sub jail) ಇಲ್ಲಿ ಇರುವ ಬಂದಿ ನಿವಾಸಿಗಳಿಗೆ ಇಂದು ಮಾನಸಿಕ ಆರೋಗ್ಯ ಹಾಗೂ ಮಾದಕ ವ್ಯಸನದ ಕುರಿತು ಅರಿವು ಹಾಗೂ ಜಾಗೃತಿಯನ್ನು ಮೂಡಿಸಲಾಯಿತು ಇದರ ಜೊತೆಗೆ ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಚಿತ ಸಹಾಯವಾಣಿಯ ಕುರಿತು ಸದುಪಯೋಗ ತೆಗೆದುಕೊಳ್ಳುವ ಬಗ್ಗೆ ಹಾಗೂ ಸಹಾಯವಾಣಿ ಸಂಖ್ಯೆಯಾದ 14416 ಬಗ್ಗೆ ಮಾಹಿತಿಯನ್ನು ನೀಡಲಾಯಿತು.
×
ABOUT DULT ORGANISATIONAL STRUCTURE PROJECTS